Read in Kannada
Read in English
|
||||||||
ಭಾರತದ ಕೊಚ್ಚಿಯಲ್ಲಿ ಸ್ಥಾಪಿತವಾಗಿರುವ ಆಸ್ಟ್ರೋ-ವಿಷನ್ ಜೋತಿಷ್ಯಶಾಸ್ತ್ರದ ತಂತ್ರಾಂಶ ಅಭಿವೃದ್ಧಿಯಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಗಳಲ್ಲಿ ಒಂದು. 1984ರಲ್ಲಿ ಸ್ಥಾಪಿತವಾದ ಈ ಆಸ್ಟ್ರೋ-ವಿಷನ್ ಸಂಸ್ಥೆಯು ಬೆಳೆಯುತ್ತಿರುವ ತನ್ನ ಜಾಗತಿಕ ಗ್ರಾಹಕ ಸಮೂಹಕ್ಕೆ ತಾನು ಒದಗಸುತ್ತಿರುವ ಸೇವೆ ಹಾಗೂ ಉತ್ಪನ್ನಗಳನ್ನು ನಿರಂತರವಾಗಿ ಉನ್ನತೀಕಣಗೊಳಿಸಲು ಇತ್ತೀಚೆಗಿನ ಐಟಿ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡಿದೆ.