No credit card or signup required
ಕರಿಯರ್ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವ್ಯಕ್ತಿಯ ವೃತ್ತಿ ದಿಕ್ಕು, ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಬೆಳವಣಿಗೆಯನ್ನು ಪ್ರಭಾವಿಸುತ್ತದೆ. ವಿಸ್ತೃತ ಕರಿಯರ್ ಜಾತಕ ವರದಿ ನಿಮ್ಮ ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ಗ್ರಹಗಳ ಸ್ಥಿತಿಯನ್ನು ವಿಶ್ಲೇಷಿಸಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಆಳವಾದ ಮಾಹಿತಿ ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ಜಾತಕದಲ್ಲಿನ ದಶಮ ಭಾವ (10th House) ವೃತ್ತಿ, ಸ್ಥಾನಮಾನ ಮತ್ತು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ಮುಖ್ಯ ಭಾವವಾಗಿದೆ. ಈ ಭಾವದ ಜೊತೆಗೆ ಇತರ ಗ್ರಹಗಳ ಸ್ಥಾನಮಾನವನ್ನು ವಿಶ್ಲೇಷಿಸುವ ಮೂಲಕ ವೃತ್ತಿ ಅವಕಾಶಗಳು, ವೃತ್ತಿ ಬೆಳವಣಿಗೆ ಮತ್ತು ಅನೂಕೂಲ ಸಮಯಗಳ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಪಡೆಯಬಹುದು.
Clickastro ಕರಿಯರ್ ಜಾತಕ ವರದಿ ನಿಮ್ಮ ವೃತ್ತಿ ಆಯ್ಕೆಗಳು, ಸಾಮರ್ಥ್ಯಗಳು ಮತ್ತು ಭವಿಷ್ಯದ ವೃತ್ತಿ ಯೋಜನೆಗಳ ಬಗ್ಗೆ ಸ್ಪಷ್ಟತೆ ಪಡೆಯಲು ಸಹಾಯ ಮಾಡುತ್ತದೆ.
No credit card or signup required
|
BASIC
Online viewing
|
PREMIUM
PDF via E-mail/WhatsApp
|
PREMIUM +
PDF as E-mail/WhatsApp
|
|
|
Career/Profession & Business
|
Partial |
✔ |
NA |
|
Insights on Income
|
Partial |
✔ |
NA |
|
About your Personality & Status
|
Partial |
✔ |
NA |
|
Favourable Periods for career
|
Partial |
✔ |
NA |
|
Favourable Periods for Business
|
Partial |
✔ |
NA |
|
FREE
|
40%OFF
Rs.2499
Rs.1499
|
Not Available
|