Numerology in Kannada

I

ನಿಮ್ಮ ಜನನ ಸಂಖ್ಯೆ ಹಾಗೂ ನಾಮ ಸಂಖ್ಯೆಯನ್ನು ತಿಳಿದುಕೊಳ್ಳಿ

ನಿಮ್ಮ ಜನ್ಮ ದಿನಾಂಕ ಹಾಗೂ ಹೆಸರಿನಿಂದ ಅನುಕ್ರಮವಾಗಿ ಜನನ ಸಂಖ್ಯೆ ಹಾಗೂ ನಾಮ ಸಂಖ್ಯೆಯನ್ನು ಪತ್ತೆಮಾಡಿಕೊಳ್ಳಿ. ಸಂಖ್ಯಾಭವಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜೀವನದ ಮೇಲೆ ಅವರ ಹೆಸರು ಹಾಗೂ ಜನ್ಮ ದಿನಾಂಕವು ನಿರ್ಣಾಯಕ ಪ್ರಭಾವವನ್ನು ಹೊಂದಿರುತ್ತದೆ.

I

ವ್ಯಕ್ತಿತ್ವ ಹಾಗೂ ಜೀವನದ ಮೇಲೆ ಒಳನೋಟ

ನಿಮ್ಮ ಜನ್ಮ ಸಂಖ್ಯೆಯ ಹಿಂದೆ ಅಡಗಿರುವ ನಿಮ್ಮ ವ್ಯಕ್ತಿತ್ವ, ಜೀವನ ಹರಿವು ಹಾಗೂ ಐಶ್ವರ್ಯಗಳ ಕುರಿತು ಒಂದು ವರದಿಯನ್ನು ನೀಡುತ್ತದೆ.

I

ನಿಮ್ಮ ಆರೋಗ್ಯ, ವೃತ್ತಿ ಹಾಗೂ ವೈವಾಹಿಕ ಜೀವನ

ನಿಮ್ಮ ’ಸಂಖ್ಯೆಗಳ’ ಪರಿಣಾಮಗಳ ಮೇಲಿನ ವಿವರವಾದ ವಿಶ್ಲೇಷಣೆಯು ನಿಮ್ಮ ವೃತ್ತಿ, ಆರೋಗ್ಯ, ಪ್ರಣಯ, ವೈವಾಹಿಕ ಜೀವನ, ಇತ್ಯಾದಿಗಳ ಕುರಿತು ಮಾಹಿತಿಯನ್ನು ನೀಡುತ್ತದೆ.

I

ಆದರ್ಶ ಸಂಗಾತಿ ಸಲಹೆ

ಪರಸ್ಪರ ಹೊಂದಾಣಿಕೆ, ನಿಮ್ಮ ರುಚಿ ಮತ್ತು ಅರುಚಿ (ಸಹ್ಯ ಮತ್ತು ಅಸಹ್ಯ)ಗಳನ್ನು ವಿಶ್ಲೇಷಿಸುತ್ತದೆ ಮತ್ತು ನಿಮ್ಮ ಆದರ್ಶ ಸಂಗಾತಿಯನ್ನು ಸಲಹೆ ಮಾಡುತ್ತದೆ.

I

ನಿರ್ಣಾಯಕ ವರ್ಷಗಳು

ಜೀವನದ ನಿರ್ಣಾಯಕ ವರ್ಷಗಳ ಮೇಲೆ ಮಾಹಿತಿ ನೀಡುತ್ತದೆ ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ.

I

ವೈಯಕ್ತಿಕ ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ

ಯಶಸ್ಸಿನ ಸಂಭವನೀಯತೆಯನ್ನು ಸುಧಾರಿಸಲು ನೆರವಾಗುವ ಅಂಶಗಳ ಕುರಿತು ಹೇಳುತ್ತದೆ-ಅದೃಷ್ಟ ಸಂಖ್ಯೆಗಳು, ಅದೃಷ್ಟ ವರ್ಣಗಳು, ಅನುಕೂಲಕರ ದಿನಗಳು, ಇತ್ಯಾದಿ.

ಮಾದರಿ ವರದಿಗಳು:
 
Get Your Numerology
ಹೆಸರು:

 
ಲಿಂಗ: 
   
 
ಜನ್ಮ ದಿನಾಂಕ:
    
 
ಭಾಷೆ:
 
ಇ-ಮೇಲ್:
 
ಸಂಪರ್ಕ ಸಂಖ್ಯೆ:
 
 
Pay using
 Credit/Debit Card  Net banking 
 
 
13,429 Satisfied Customers!
 
 

I
ಪ್ರಶಂಸಾಪತ್ರಗಳು

ನಮ್ಮ ಜೀವನ ಹಾಗೂ ವೃತ್ತಿಯ ಕುರಿತಾದ ನಿಖರ ಮುನ್ಸೂಚನೆ ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ! ನಮ್ಮ ಭೂತ ಹಾಗೂ ಭವಿಷ್ಯಕಾಲದ ಕುರಿತಾದ ಸ್ಪಷ್ಟ ಹಾಗೂ ಸವಿವರ ಮಾಹಿತಿಯನ್ನು ನೀಡುತ್ತದೆ. ಬಳಸಿಕೊಳ್ಳಲಿರುವ ಎಲ್ಲಾ ಜನರಿಗೂ ಇದು ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯ
ಜಾನಿಟನ್

 
ವರದಿಗಳು ವಿವರವಾಗಿವೆ ಮತ್ತು ಸಾಧಾರಣ ಜೋತಿಷ್ಯಶಾಸ್ತ್ರದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಭವಿಷ್ಯನುಡಿಯು ನಿಖರವಾಗಿದೆ. ಹಾಗೂ ಇಲ್ಲಿ ಕೊಟ್ಟಿರುವ ಕಾರಣಗಳು ಸುಲಲಿತವಾಗಿ ಅರ್ಥೈಸಿಕೊಳ್ಳುವಂತಿವೆ.
ಸಭಿ


 
ಅತ್ಯಂತ ನಿಖರವಾದುದು. ಸರಿಸುಮಾರು 85% ಸರಿಯಾಗಿದೆ. ನಿಮ್ಮ ಉದಾರತೆಯನ್ನು ಮೆಚ್ಚುತ್ತೇನೆ. ಇದನ್ನು ನನ್ನ ಬಂಧು-ಮಿತ್ರರಿಗೂ ತಿಳಿಸುತ್ತೇನೆ.
ಸತ್ಯ ಪಾಲ್ ಸಿಂಘ್



 

Your message has been sent.
5  Email
close
From :
To :
Sub :
Numerology Prediction with Remedies in Kannada-Clickastro.com
callback