ನಿಮ್ಮ ಜೀವನ ನಿಮ್ಮ ಅರಿವಿನಲ್ಲಿ, ನಿಮ್ಮ ಭವಿಷ್ಯ ನಿಮ್ಮ ಕಣ್ಣಿನಲ್ಲಿ!
ಕನ್ನಡದಲ್ಲಿ ಜಾತಕ / Jataka in Kannada

ಜಾತಕ ಅಥವಾ ಜನ್ಮಕುಂಡಲಿಯು ನಿಮ್ಮ ಜೀವನದ ಸಾಮಾನ್ಯ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ. ಅದು ನಿಮ್ಮ ಜನನದ ನಿರ್ದಿಷ್ಟ ಸಮಯ ಮತ್ತು ಸ್ಥಳದ ಮೇಲೆ ಅವಲಂಬಿಸಿದೆ.

ನಿಮ್ಮ ಜನನ ವಿವರಗಳನ್ನು ಒದಗಿಸಿದಾಗ, ಕ್ಲಿಕ್ಆಸ್ಟ್ರೋ ಜಾತಕವು ನಿಮ್ಮ ಗ್ರಹಗಳ ಸ್ಥಾನಗಳನ್ನು ನಿಖರವಾಗಿ ಪತ್ತೆಮಾಡುತ್ತದೆ. ನಿಮ್ಮ ಜೀವನ, ಗುಣಸ್ವಭಾವ, ಮತ್ತು ಜೀವನದಲ್ಲಿ ಘಟನೆಗಳ ಹರಿವಿನ ಕುರಿತು ಎಲ್ಲವನ್ನೂ ಹೇಳಲು ಅದು ಈ ದತ್ತಾಂಶದ ವಿವರವಾದ ಅಧ್ಯಯನ ಮಾಡುತ್ತದೆ. ನಿಮ್ಮ ಜೀವನದ ವಿವಿಧ ಅಂಶಗಳ ಕುರಿತು ಅರಿತುಕೊಳ್ಳಲು ನಿಮ್ಮ ಉಚಿತ ಕನ್ನಡ ಕುಂಡಲಿಯನ್ನು ಸೃಷ್ಟಿಸಿಕೊಳ್ಳಿ.

ಕನ್ನಡದಲ್ಲಿ ಉಚಿತ ಜಾತಕ / Jataka in Kannada

in-depth-horoscope
The number of pages:
More than 60 pages in the premium report
Available in languages:
English, Malayalam, Hindi, Marathi, Tamil, Telugu, Kannada, Bengali, Oriya
Average Rating:
Reviews:
ನಿಮ್ಮ ಜೀವನದಲ್ಲಿ ಸಂಭವಿಸಲಿರುವ ಘಟನೆಗಳನ್ನು ತಿಳಿದುಕೊಳ್ಳಲು ಕನ್ನಡ ಜೋತಿಷ್ಯ ಪಡೆದುಕೊಳ್ಳಿ. ಜೊತೆಗೆ, ನಿಮ್ಮ ಜೀವನದಲ್ಲಿ ಮುಂದಿನ 25 ವರ್ಷಗಳಿಗೆ ಪರಿಹಾರವನ್ನೂ ಕಂಡುಕೊಳ್ಳಿ. ಕನ್ನಡದಲ್ಲಿ ಸವಿವರ ಜಾತಕ ವರದಿಯು ಇವುಗಳನ್ನು ಒಳಗೊಂಡಿರುತ್ತದೆ,
ನಿಮ್ಮ ಜೀವನದ ಮುಂದಿನ 25 ವರ್ಷಗಳಿಗೆ ಭವಿಷ್ಯ ಮತ್ತು ಪರಿಹಾರ-ನಿಮ್ಮ ಗತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಪರಿಶೋಧಿಸಿ
ಪಂಚಾಂಗ ಭವಿಷ್ಯ-ಮೂಲ ಜನನ ವಿವರಗಳು
ಸವಿವರ ಭವ ಭವಿಷ್ಯ-ಜೀವನದ ಎಲ್ಲಾ ಅಂಶಗಳ ಮೇಲೆ.
ರಾಶಿ, ನವಾಂಶ, ಭವ ಹಾಗೂ ಕೋಷ್ಟಕಗಳನ್ನು ಒಳಗೊಂಡ ವಿವಿಧ ನಕಾಶೆಗಳು
ನಿಮ್ಮ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ, ಗುಣನಡತೆ, ಇತ್ಯಾದಿಗಳ ಮೇಲೆ ಭವಿಷ್ಯನುಡಿ
ನಿಮ್ಮ ಐಶ್ವರ್ಯ, ಭೂಮಿ, ಸ್ವತ್ತು ಮತ್ತು ನಿಮ್ಮ ಸ್ಥಾನಮಾನದ ಮೇಲಿನ ಭವಿಷ್ಯನುಡಿ
ನಿಮ್ಮ ಶಿಕ್ಷಣ, ವಿವಾಹ ಮತ್ತು ವೃತ್ತಿಯ ಮೇಲಿನ ಭವಿಷ್ಯನುಡಿ
ದೆಸೆ/ಅಪಹಾರದ ಪರಿಣಾಮ - ನಿಮ್ಮ ಅನುಕೂಲಕರ ಸಮಯಗಳು ಮತ್ತು ದೆಸೆ ಅವಧಿಗಳನ್ನು ತಿಳಿದುಕೊಳ್ಳಿ
ನಿಮ್ಮ ಯೋಗ ಭವಿಷ್ಯನುಡಿ.
ವೃತ್ತಿ, ವಿವಾಹ, ಗೃಹ ನಿರ್ಮಾಣ, ಇತ್ಯಾದಿಗಳಿಗೆ ನಿಮ್ಮ ಅನುಕೂಲಕರ ಅವಧಿಗಳು.
ವಿವಿಧ ದೋಷಗಳು ಮತ್ತು ಅವುಗಳ ಪರಿಹಾರಗಳು.
ಗೋಚಾರ ಭವಿಷ್ಯ- ನಿಕಟ ಭವಿಷ್ಯದಲ್ಲಿ ಬದಲಾವಣೆಗಳು.
Basic Premium Premium plus
Enter chart options & birth details
Contact
Chart Options
Style
Language
Name & Gender
Name
Gender
Birth Details
Place
Date
Time
Enter payment options

Thank you for your interest in our In-depth Horoscope.
Press the "Get Report" button to view report online now.


No credit card or signup required

ಕನ್ನಡದಲ್ಲಿ ಜಾತಕ ಪಡೆಯಲು ನಮೂನೆಯನ್ನು ತುಂಬಿರಿ

User reviews
Average rating: 4.8 ★
865 reviews
zaheer
★★★★★
Very Nice 👍
s. vinod kumar
★★★★★
THANK YOU FOR THE IMMEDIATE RESPONSE
aarthi
★★★★★
Very helpful to me
swetha
★★★★★
Thankyou for your quick service
rekha ravichandran
★★★★★
Thank u clickastro.U predicted mostof the things right.thanks for the detailed report.
sruthi
★★★★
Most of the things I find it correct..
krishnanunni
★★★★★
All the informations are true and helpful.Provided informations are all trustful. I would suggest clickastro.Thanks to a
yuvalakshmi
★★★★
Aweee...Get some idea through this..
pavithra v
★★★★★
It will help my life 🙂 tqsm🤗
ranja
★★★★★
Thanks for the accurate and detailed explanation
sandra gomez
★★★★★
wonderful and very deep report.thank you
sairam
★★★★★
Excellent analysis and predictions
chinnasamy
★★★★★
Best
yoganand
★★★★★
மிக மிக மிக சரியான துல்லியமாக ஜோதிடம்...
murugan
★★★★
Good
vidya
★★★★★
Thank you
kannan kannan
★★★★★
Suppar
rabindra kumar
★★★★★
Thanks for recomend for. Gems. At present, I am running Saturn mahadasa. So , it is right recommendation . With regards,
yumnam david singh
★★★★
Excellent
ravi
★★★★★
gud
thrimurtulu
★★★★★
good
harsha
★★★★★
Excellent ..... Very impressed, Quick and perfect analyses.
soundrararajan
★★★★★
Excellent analysis and predictions. And very prompt. Thank you.
murali mohan
★★★★★
Correct
bakiyawathy
★★★★★
Very excellent and true too..am excited
behara swetha
★★★★★
Awesome and tq so much
jay patel
★★★★★
Looks genuine and all details are perfectly mention.
debjani guha
★★★★★
Excellent. Almost accurate.
kokkonda ramesh
★★★★★
Nice💐😄👍👍👍
tirupurantakam kavitha
★★★★
Tq click astro for detailed info

Testimonials From Renowned Astrologers

Sri. Kanippayyur Narayanan Namboodiripad
Sri. Kanippayyur Narayanan Namboodiripad
Astro-Vision Futuretech is the number one company providing astrological reports, which are very accurate. They are doing a great job by serving the people.
Sri. M V Naranarayanan
Sri. M V Naranarayanan
I have been using Astro-Vision mobile application for the past two years. It is very simple, useful and accurate. So, except Astro-Vision software, I am not using any other applications.
Dr.C.V.B. Subrahmanyam
Dr.C.V.B. Subrahmanyam
In older days, without checking panchangam, people didn't even stepped out of their homes. But in today's world, Astro-Vision has come up with an application which gives you information about Rasi, Navamsham, Bhava etc. which is really appreciative.
Smt. Gayatri Devi Vasudev
Smt. Gayatri Devi Vasudev
The digital avatars of Jyotisha powered by Astro-Vision have spread awareness and are ideal to today's fast paced life.

Important Features of Clickastro Kannada Kundali

ಆಗಾಗ ಕೇಳುವ ಪ್ರಶ್ನೆಗಳು

ಜಾತಕ ಎಂದರೇನು ಮತ್ತು ಅದು ಹೇಗೆ ತಯಾರಾಗುತ್ತದೆ?

ಜಾತಕ ಅಥವಾ ಜನ್ಮಕುಂಡಲಿಯನ್ನು ಓರ್ವ ವ್ಯಕ್ತಿಯ ಜೀವನದ ವಿನ್ಯಾಸ ಎಂದು ಪರಿಗಣಿಸಬಹುದು. ಅದು ಜನನದ ನಿರ್ದಿಷ್ಟ ಸಮಯ ಮತ್ತು ಸ್ಥಳಕ್ಕೆ ಸಂಬಂಧಿಸಿದಂತೆ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಅನುರೂಪ ಸ್ಥಾನದ ಮೇಲೆ ಅವಲಂಬಿಸಿದೆ. ಜನ್ಮಕುಂಡಲಿಯ ಮೂಲಭೂತ ಘಟಕವೆಂದರೆ ಜನನ ನಕಾಶೆ. ಅದು ಈ ಗ್ರಹಗಳ ಸ್ಥಾನವನ್ನು ಹಿಡಿದಿಡುವ ಮೂಲಕ ತಯಾರಿಸಲ್ಪಡುತ್ತದೆ. ಜನನ ನಕಾಶೆ ಯು ಜೀವನದ ಗ್ರಹ ದತ್ತಾಂಶವನ್ನು ಹೊಂದಿರುತ್ತದೆ. ಒಂದು ವಿವರಣಾತ್ಮಕ ಜನ್ಮಕುಂಡಲಿ ಅಥವಾ ಜಾತಕವು ಜನನ ನಕಾಶೆ ಯನ್ನು ಸೂಕ್ಷ್ಮವಾಗಿ ಅರ್ಥೈಸುವುದರ ಮೂಲಕ ಸಿದ್ಧಪಡಿಸಲಾಗುತ್ತದೆ.

ಜಾತಕದ ಮಹತ್ವ ಏನು?

ಭೂಮಿಯ ಮೇಲಿನ ಪ್ರತಿಯೊಂದು ಜೀವವೂ ತನ್ನದೇ ರೀತಿಯಲ್ಲಿ ಅನುರೂಪವಾದುದು. ಜನನ ಸಮಯ ಮತ್ತು ಸ್ಥಳಕ್ಕೆ ಅನುಗುಣವಾಗಿ ಗ್ರಹಗಳ ವಿಶಿಷ್ಟ ಸ್ಥಾನವು ಇದರ ಹಿಂದಿರುವ ಕಾರಣ.

ಜಾತಕ ಅಥಾವ ಜನ್ಮಕುಂಡಲಿಯು ಈ ಗ್ರಹ ವಿನ್ಯಾಸಗಳ ಅಥವಾ ಜೀವನದ ದೈವೀಕ ಯೋಜನೆಯ ಪ್ರಸ್ತುತಿಯಾಗಿದೆ. ಅದು ಮೂಲಭೂತ ಜ್ಯೋತಿಷ್ಯಶಾಸ್ತ್ರದ ದತ್ತಾಂಶವನ್ನು ಒಳಗೊಂಡಿರುತ್ತದೆ ಮತ್ತು ಅದನ್ನು ಓರ್ವ ವ್ಯಕ್ತಿಯ ಜೀವನವನ್ನು ತಿಳಿದುಕೊಳ್ಳಲು ಅರ್ಥೈಸಿಕೊಳ್ಳಬಹುದು. ಅದು ವ್ಯಕ್ತಿಯ ಗುಣಸ್ವಭಾವ, ಜೀವನದ ಸಾಮಾನ್ಯ ಪಯಣ, ಮತ್ತು ಅದರಲ್ಲಿನ ಏಳು-ಬೀಳುಗಳ ಕುರಿತು ಹೇಳಬಲ್ಲದು. ಕ್ಲಿಕ್ಆಸ್ಟ್ರೋ ಕನ್ನಡದಲ್ಲಿ ನಿಮಗೆ ವಿವರವಾದ ಜಾತಕವನ್ನು ಜನ್ಮ ದಿನಾಂಕದ ಆಧಾರದಲ್ಲಿ ನೀಡಬಲ್ಲದು.

ಜಾತಕವು ನನ್ನ ಜೀವನ ಮತ್ತು ಭವಿಷ್ಯದ ಕುರಿತು ಹೇಗೆ ಹೇಳಬಲ್ಲದು?

ಜಾತಕವು ನಿಮ್ಮ ಜ್ಯೊತಿಷ್ಯಶಾಸ್ತ್ರಾಧಾರಿತ ದತ್ತಾಂಶವನ್ನು ಅಥವಾ ನಿಮ್ಮ ಜೀವನದ ಸಾಮಾನ್ಯ ವಿನ್ಯಾಸವನ್ನು ಪ್ರತಿನಿಧಿಸುತ್ತದೆ. ಗ್ರಹಗಳು ಮತ್ತು ರಾಶಿಗಳ ಸಂಯೋಜಿತ ಪರಿಣಾಮವು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತವೆ.

ನಿಮ್ಮ ಜಾತಕದ ಸೂಕ್ಷ್ಮ ಅರ್ಥೈಸುವಿಕೆಯ ಮೂಲಕ ಮತ್ತು ಅದರ ವಿವಿಧ ಅಂಶಗಳನ್ನು ಅರ್ಥೈಸುವುದರ ಮೂಲಕ, ನಿಮ್ಮ ಜೀವನವು ಕ್ರಮಿಸುವ ಹಾದಿಯನ್ನು ತಿಳಿಯಲು ಸಾಧ್ಯವಿದೆ. ಕುಟುಂಬ, ವೃತ್ತಿ, ಆರೋಗ್ಯ, ವಿವಿಧ ಸಂಬಂಧಗಳು, ಇತ್ಯಾದಿ ಜೀವನದ ಹಲವಾರು ಸಂಭಾವ್ಯ ಸನ್ನಿವೇಶಗಳನ್ನು ಅರಿತುಕೊಳ್ಳಬಹುದು. ಕ್ಲಿಕ್ಆಸ್ಟ್ರೋದ ಕನ್ನಡ ಕುಂಡಲಿಯು ನಿಮಗೆ ಮುನ್ನೋಟ ನೋಡಲು ಮತ್ತು ನಿಮ್ಮ ಭವಿಷ್ಯವನ್ನು ಆಯೋಜಿಸಲು ನೆರವಾಗಬಲ್ಲದು.

ನಾನು ನನ್ನ ಜಾತಕವನ್ನು ಏಕೆ ಓದಬೇಕು?

ನಿಮ್ಮ ಜಾತಕವು ನಿಮ್ಮ ಜೀವನದ ಜ್ಯೋತಿಷ್ಯಶಾಸ್ತ್ರೀಯ ವಿನ್ಯಾಸ ವಿವರಣೆಯಾಗಿದೆ, ನಿಮ್ಮ ಜಾತಕ ಅಥವಾ ಜನ್ಮಕುಂಡಲಿಯನ್ನು ಓದುವುದರ ಮೂಲಕ, ನಿಮ್ಮ ಜೀವನದಲ್ಲಿ ಅಡಗಿರುವ ಅಂಶಗಳನ್ನು ತಿಳಿದುಕೊಳ್ಳಬಹುದು. ಸ್ಪಷ್ಟವಾದ ಜಾತಕ ವಿಶ್ಲೇಷಣೆಯಿಂದ ನಿಮ್ಮ ಎಲ್ಲ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಪತ್ತೆಮಾಡಬಹುದು. ಜೀವನದ ತಿರುವುಮುರುವುಗಳ ಕುರಿತೂ ಅದು ನಿಮಗೆ ತಿಳಿಸಬಹುದು ಮತ್ತು ನಿಮ್ಮ ಜೀವನವನ್ನು ಯೋಜಿಸಿಕೊಳ್ಳಲು ಅನುವುಮಾಡಿಕೊಡುವುದು.

ಆನ್ಲೈನ್ ಜಾತಕವನ್ನು / online kannada kundali ಆಯ್ಕೆಮಾಡುವುದರ ಅನುಕೂಲವೇನು?

ಜಾತಕವನ್ನು ಸಿದ್ಧಪಡಿಸಲು, ಜನನ ಸ್ಥಳ ಮತ್ತು ಸಮಯಕ್ಕೆ ಅನುಗುಣವಾಗಿ ಗ್ರಹಗಳ ಅನುರೂಪ ಸ್ಥಾನಗಳು ತಿಳಿದಿರಬೇಕಾಗುತ್ತದೆ. ಇದನ್ನು ಸೆರೆಹಿಡಿಯಲು, ನಾವು ಕೆಲವು ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ. ಆನ್ಲೈನ್ ಜಾತಕವು ಈ ಲೆಕ್ಕಾಚಾರಗಳನ್ನು ಮಾಡಲು ಸಾಫ್ಟ್ವೇರ್ ಪ್ರೋಗ್ರಾಂಗಳನ್ನು ವಿನಿಯೋಗಿಸುತ್ತದೆ. ಅದು ಜನರು ತಾವು ಲೆಕ್ಕಾಚಾರ ಮಾಡುವಾಗ ಆಗಬಹುದಾದ ತಪ್ಪುಗಳನ್ನು ತಡೆಗಟ್ಟುತ್ತದೆ ಮತ್ತು ದೋಷ-ಮುಕ್ತ ಭವಿಷ್ಯನುಡಿಯನ್ನು ಖಚಿತಪಡಿಸುತ್ತದೆ. ಕ್ಲಿಕ್ಆಸ್ಟ್ರೋ ಆನ್ಲೈನ್ ಜನ್ಮಕುಂಡಲಿಯು ಕನ್ನಡಲ್ಲಿ ನಿಮಗೆ ಅತ್ಯಂತ ನಿಖರವಾದ ಜನ್ಮದಿನಾಂಕಾಧಾರಿತ ಜಾತಕವನ್ನು ನೀಡಬಲ್ಲದು.

ನನ್ನ ಜಾತಕವು ನನ್ನ ಭವಿಷ್ಯದ ಬಗ್ಗೆ ಹೇಳುತ್ತದೆಯೇ?

ನಿಮ್ಮ ಜಾತಕವು ನಿಮ್ಮ ಜೀವನದ ಸಂಭಾವ್ಯ ಘಟನೆಗಳು ಮತ್ತು ಏಳುಬೀಳುಗಳ ಕುರಿತು ಹೇಳಬಲ್ಲದು. ನಿಮ್ಮ ದೆಸೆ-ಅಪಹಾರ ಅವಧಿಗಳ ವಿವರಣಾತ್ಮಕ ವಿಶ್ಲೇಷಣೆಯ ಮೂಲಕ, ಅದು ನಿಮ್ಮ ಭವಿಷ್ಯಫಲನ್ನು ನೀಡಬಲ್ಲದು ಅದು ನಿಮ್ಮ ಜೀವನ ಹೇಗೆ ಪ್ರಗತಿ ಸಾಧಿಸುತ್ತದೆ ಎಂದೂ ನಿಮಗೆ ತಿಳಿಯಪಡಿಸಬಲ್ಲದು. ಜೊತೆಗೆ, ನಿಮ್ಮ ಜೀವನದ ವಿವಿಧ ಆಯಾಮಗಳಲ್ಲಿ ಯಾವ ರೀತಿಯ ಬದಲಾವಣೆಗಳು ಬರಬಹುದು ಎನ್ನುವುದನ್ನು ಪತ್ತೆ ಮಾಡಲೂ ನೆರವಾಗುತ್ತದೆ. ಕನ್ನಡದಲ್ಲಿರುವ ಈ ಕ್ಲಿಕ್ಆಸ್ಟ್ರೋ ಜಾತಕವು ನಿಮ್ಮ ಜೀವನದ ಅತ್ಯಂತ ಪ್ರಶಸ್ತ ಹಾಗೂ ಅತ್ಯಂತ ಕೆಟ್ಟ ಅವಧಿಗಳ ಕುರಿತೂ ಹೇಳುತ್ತದೆ.

ನನ್ನ ಜನ್ಮಕುಂಡಲಿಯು ನನ್ನ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತದೆಯೇ?

ನಿಮ್ಮ ಜಾತಕವು ನೀವು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳ್ನ್ನು ವಿಶ್ಲೇಷಿಸಿ ಅವುಗಳನ್ನು ಪರಿಹರಿಸಲು ನೆರವಾಗಬಲ್ಲದು. ನೀವು ಎದುರಿಸುವ ವಿಳಂಬಗಳು, ಇತಿಮಿತಿಗಳು, ಅಡ್ಡಿಆತಂಕಗಳು, ಇತ್ಯಾದಿಗಳು ನಿಮ್ಮ ಜನ್ಮಕುಂಡಲಿಯಲ್ಲಿರುವ ನಿರ್ದಿಷ್ಟ ಅಶುಭ ಲಕ್ಷಗಳಿಂದಾಗಿರಬಹುದು. ಕ್ಲಿಕ್ಆಸ್ಟ್ರೋ ಕನ್ನಡ ಕುಂಡಲಿಯು ನಿಮ್ಮ ಜಾತಕದಲ್ಲಿರುವ ಇಂತಹ ಅಶುಭ ಲಕ್ಷಣಗಳನ್ನು ಅಥವಾ ದೋಷಗಳನ್ನು ಗುರುತಿಸಬಲ್ಲದು. ವರದಿಯು ಅವುಗಳನ್ನು ನಿಭಾಯಿಸಲು ಪರಿಹಾರಗಳನ್ನೂ ನೀಡುತ್ತದೆ.

ಜನ್ಮ ದಿನಾಂಕದಿಂದ ನಾನು ಜನ್ಮಕುಂಡಲಿಯನ್ನು ಕನ್ನಡದಲ್ಲಿ / kannada jataka by date of birth and time ಹೇಗೆ ಸಿದ್ಧಪಡಿಸಬಹುದು?

ಜಾತಕ ತಯಾರಿಸಲು ನಮಗೆ ನಮ್ಮ ನಿಖರ ಜನ್ಮದಿನಾಂಕ, ಜನನದ ಸ್ಥಳ ಮತ್ತು ಸಮಯ ತಿಳಿದಿರಬೇಕು. ನಾವು ಜನ್ಮಕುಂಡಲಿ ಸಿದ್ಧಪಡಿಸಲು ವೇದ ಜ್ಯೋತಿಷ್ಯಶಾಸ್ತ್ರವನ್ನು ಬಳಸುತ್ತಿದ್ದೇವೆ. ಆದುದರಿಂದ ಸರಿಯಾದ ಜನನ ವಿವರಗಳನ್ನು ನಮೂದಿಸುವುದು ಉತ್ತಮ. ಇದು ಹಲವು ಲೆಕ್ಕಾಚಾರಗಳನ್ನು ಬಳಸಿ ಮಾಡುವಂತಹ ಒಂದು ಸಂಕೀರ್ಣ ಪ್ರಕ್ರಿಯೆ. clickastro.com ನಿಂದ ಆನ್ಲೈನಿನಲ್ಲಿ ಜನ್ಮಕುಂಡಲಿ ಸಿದ್ಧಪಡಿಸುವುದು ಬಹಳ ಸುಲಭ. ನಾವು ನಮ್ಮ ಸುಪ್ರಸಿದ್ಧ ತಂತ್ರಾಂಶವನ್ನು ದೋಷ-ಮುಕ್ತ ಜನ್ಮಕುಂಡಲಿ ವರದಿ ತಯಾರಿಸುವಲ್ಲಿ ವಿನಿಯೋಗಿಸುತ್ತೇವೆ.

ಕನ್ನಡ ಕುಂಡಲಿ / kannada jataka ಅಥವಾ ಜನ್ಮಕುಂಡಲಿಯನ್ನು ಓದುವುದು ಹೇಗೆ?

ಜಾತಕವನ್ನು ಓದಲು, ಜನನ ನಕಾಶೆ ಯಲ್ಲಿರುವ ದತ್ತಾಂಶಗಳನ್ನು ಅರ್ಥೈಸುವುದು ಹೇಗೆಂದು ತಿಳಿದಿರಬೇಕು. ಓರ್ವ ಜ್ಯೋತಿಷಿಯು ಈ ದತ್ತಾಂಶಗಳನ್ನು ಅರ್ಥೈಸಿಕೊಳ್ಳಬಲ್ಲರು ಮತ್ತು ನಿಮ್ಮ ಜೀವನದ ಕುರಿತು ವಿವರಿಸಬಲ್ಲರು.

ಕ್ಲಿಕ್ಆಸ್ಟ್ರೋ ನಿಮಗೆ ಕನ್ನಡದಲ್ಲಿ ಉಚಿತ ಜಾತಕವನ್ನು ಪಡೆಯಲು ನೆರವಾಗಬಲ್ಲದು. ನಿಮ್ಮ ಜನನ ವಿವರಗಳನ್ನು ಒದಗಿಸಿದಾಗ, ಕ್ಲಿಕ್ಆಸ್ಟ್ರೋ ನಿಮ್ಮ ಜನನ ನಕಾಶೆ ಯನ್ನು ಸಿದ್ಧಪಡಿಸುತ್ತದೆ ಹಾಗೂ ಅದರಲ್ಲಿರುವ ಜ್ಯೋತಿಷ್ಯ ದತ್ತಾಂಶಗಳನ್ನು ನಿಖರವಾಗಿ ಅರ್ಥೈಸುತ್ತದೆ. ನಿಮ್ಮ ವಿವರವಾದ ಜಾತಕವನ್ನು ಸೃಷ್ಟಿ ಮಾಡುವುದರ ಮೂಲಕ, ನೀವು ನಿಮ್ಮ ಜನ್ಮಕುಂಡಲಿಯ ವಿವರಣಾತ್ಮಕ ವರ್ಣನೆಯನ್ನು ಪಡೆಯಬಹುದು. ನಾವು ನಿಮಗೆ ಜನ್ಮ ದಿನಾಂಕದ ಮೂಲಕ ಕನ್ನಡದಲ್ಲಿ ನಿಖರ ಜಾತಕವನ್ನು ಒದಗಿಸಬಲ್ಲೆವು.

Compare Features
BASIC
Online viewing
PREMIUM
PDF via E-mail
PREMIUM +
Printed Book
Panchanga Predictions
Bhava Predictions
Partial
Dasa Predictions
Partial
Graha dosha analysis
Partial
Yogas
Partial
Paryanthar dasa Periods(Sub-Sub-dasa)
Partial
Favourable Periods
Partial
Ashtakavarga Predictions
Partial
Transit Forecast
Partial
Remedies
FutureBook - Your Life Document (Printed Horoscope)
FREE
Get Basic
19%OFF
Rs.2100
Rs.1700
Buy Premium
View Sample
23%OFF
Rs.3249
Rs.2499
Buy Premium+
View Sample
Get this offer
Today's offer