tab
User name
 
Password
 
Stay sign in
 
 
tab
Email ID
 
Track ID/ Pay ID
 
How do I find track ID/Pay ID?
f
Your Track id ids the 6-digit number found in the email you received from ClickAstro when you had purchased the report.

Your Payid is the 14-digit alpha numeric ID which can be found in the email you received from ClickAstro's payment gateway partner
 
 

Yearly Horoscope in Kannada

I

2018 ಜನ್ಮಕುಂಡಲಿ

2018 ಕ್ಕೆ ಒಂದು ವರ್ಷದ ಅವಧಿಗೆ ನಿಮ್ಮ ಜೀವನದ ಭವಿಷ್ಯ ನುಡಿಯುತ್ತದೆ.

I

2018 ರಲ್ಲಿ ವೃತ್ತಿ, ಆರೋಗ್ಯ ಮತ್ತು ಕುಟುಂಬ

ವರ್ಷ 2018ರಲ್ಲಿ ಏನು ಸಂಭವಿಸಲಿದೆ ಎನ್ನುವುದನ್ನು ತಿಳಿದುಕೊಳ್ಳಿ; ನಿಮ್ಮ ವೃತ್ತಿ ಆರೋಗ್ಯ, ಕುಟುಂಬ, ಇತ್ಯಾದಿ.

I

2018 ರಲ್ಲಿ ಗ್ರಹಗಳು ಮತ್ತು ಅವುಗಳ ಪರಿಣಾಮಗಳು

ವರ್ಷ 2018ಕ್ಕೆ ಗ್ರಹಗಳ ಅನುಕೂಲಕರ ಹಾಗೂ ಅನನುಕೂಲಕರ ಪರಿಣಾಮಗಳ ಕುರಿತು ತಿಳಿದುಕೊಳ್ಳಿ ಹಾಗೂ ಅಗತ್ಯವಿದ್ದಲ್ಲಿ ಪರಿಹಾರಗಳನ್ನೂ ಪಡೆದುಕೊಳ್ಳಿ.

I

2018 ರ ಗ್ರಹಾಧಿಪತಿ ಮತ್ತು ಅದರ ಪರಿಣಾಮಗಳು

ವರ್ಷ 2018ರಲ್ಲಿ ನಿಮ್ಮ ಜಾತಕದ ಮೇಲೆ ಗಣನೀಯ ಪರಿಣಾಮ ಬೀರಲಿರುವ ಗ್ರಹಗಳ ಸ್ಥಾನ ಹಾಗೂ ಮುಂಥ ಅಧಿಪತಿ (ಲಗ್ನ/ಉಚ್ಛ ಸ್ಥಾನ) ಇವುಗಳ ಕುರಿತು ತಿಳಿದುಕೊಳ್ಳಿ.

I

2018ಕ್ಕೆ ಜೋತಿಷ್ಯಶಾಸ್ತ್ರೀಯ ಅಂಕ

ನಿಮ್ಮ ಜಾತಕದಲ್ಲಿನ ಗ್ರಹಗಳ ಸಂಯೋಜಿತ ಪರಿಣಾಮಗಳ ಆಧಾರದ ಮೇಲೆ 2018ಕ್ಕೆ ಒಂದು ಸಮಗ್ರ ಅಂಕವನ್ನು ಪಡೆದುಕೊಳ್ಳಿ.

I

2018 ರಲ್ಲಿ ಐಶ್ವರ್ಯ ಹಾಗೂ ಆರ್ಥಿಕ ಸವಾಲುಗಳು

ವರ್ಷ 2018ಕ್ಕೆ ಆರ್ಥಿಕ ಭವಿಷ್ಯ ಹಾಗೂ ಜೋತಿಷ್ಯಶಾಸ್ತ್ರೀಯ ಭವಿಷ್ಯ ನುಡಿ

ಮಾದರಿ ವರದಿಗಳು:
Get Your Yearly Horoscope for 2018
ಹೆಸರು:

 
ಲಿಂಗ: 
   
 
ಜನ್ಮ ದಿನಾಂಕ:
    
 
ಜನನ ಸಮಯ:
       
 
ಜನನದ ಊರು:

 
ಭಾಷೆ:
 
ನಕಾಶೆಯ ಶೈಲಿ:
 
ಇ-ಮೇಲ್:
 
ಸಂಪರ್ಕ ಸಂಖ್ಯೆ:
 
 
Pay Using
 Credit/Debit Card  Net banking 
 
 
11,276 Satisfied Customers!
 
 
I

ಪ್ರಶಂಸಾಪತ್ರಗಳು

ನಮ್ಮ ಜೀವನ ಹಾಗೂ ವೃತ್ತಿಯ ಕುರಿತಾದ ನಿಖರ ಮುನ್ಸೂಚನೆ ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ! ನಮ್ಮ ಭೂತ ಹಾಗೂ ಭವಿಷ್ಯಕಾಲದ ಕುರಿತಾದ ಸ್ಪಷ್ಟ ಹಾಗೂ ಸವಿವರ ಮಾಹಿತಿಯನ್ನು ನೀಡುತ್ತದೆ. ಬಳಸಿಕೊಳ್ಳಲಿರುವ ಎಲ್ಲಾ ಜನರಿಗೂ ಇದು ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯ
ಜಾನಿಟನ್

 
ವರದಿಗಳು ವಿವರವಾಗಿವೆ ಮತ್ತು ಸಾಧಾರಣ ಜೋತಿಷ್ಯಶಾಸ್ತ್ರದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಭವಿಷ್ಯನುಡಿಯು ನಿಖರವಾಗಿದೆ. ಹಾಗೂ ಇಲ್ಲಿ ಕೊಟ್ಟಿರುವ ಕಾರಣಗಳು ಸುಲಲಿತವಾಗಿ ಅರ್ಥೈಸಿಕೊಳ್ಳುವಂತಿವೆ.
ಸಭಿ


 
ಅತ್ಯಂತ ನಿಖರವಾದುದು. ಸರಿಸುಮಾರು 85% ಸರಿಯಾಗಿದೆ. ನಿಮ್ಮ ಉದಾರತೆಯನ್ನು ಮೆಚ್ಚುತ್ತೇನೆ. ಇದನ್ನು ನನ್ನ ಬಂಧು-ಮಿತ್ರರಿಗೂ ತಿಳಿಸುತ್ತೇನೆ.
ಸತ್ಯ ಪಾಲ್ ಸಿಂಘ್



 

Your message has been sent.
5  Email
close
From :
To :
Sub :
Varsha Bhavishya 2018 , Yearly Horoscope 2018 in Kannada