icon
Free Reports
Premium Reports
Free Tools

Wealth Horoscope In Kannada

I

ಸಂಪತ್ತು, ಭೂಮಿ ಮತ್ತು ಸ್ವತ್ತುಗಳು

ನೀವು ಹೇಗೆ ಸಂಪತ್ತು, ಭೂಮಿ ಅಥವಾ ಸ್ವತ್ತನ್ನು ಗಳಿಸಿಕೊಳ್ಳಬಹುದು ಎನ್ನುವುದನ್ನು ಹೇಳುತ್ತದೆ.

I

ಹೂಡಿಕೆಗಳ ಕುರಿತಾದ ಸಲಹೆಗಳು

ಹೂಡಿಕೆಗಳಿಂದ ಸಂಭವನೀಯ ಲಾಭಗಳು ಬರಬಹುದಾದ ಅವಧಿಯ ಕುರಿತು ತಿಳಿದುಕೊಳ್ಳಿ.

I

ನಿಮ್ಮ ಸಂಪತ್ತಿನ ಕುರಿತಾಗಿ ಗ್ರಹಗಳು ಹೇಳುವುದೇನು

ಗ್ರಹಗತಿಗಳ ಆಧಾರದಲ್ಲಿ ನಿಮ್ಮ ಏಳ್ಗೆ ಮತ್ತು ಸಂಪತ್ತಿನ ಕುರಿತಾದ ಪಿತ್ರಾರ್ಜಿತದ ಅಂಶಗಳ ಬಗ್ಗೆ ತಿಳಿದುಕೊಳ್ಳಿ.

I

ಉದ್ಯೋಗ ಮತ್ತು ಆದಾಯ ಭವಿಷ್ಯನುಡಿ

ನಿಮಗೆ ಸೂಕ್ತವಾದ ವೃತ್ತಿ ಯಾವುದೆಂದು ತಿಳಿದುಕೊಳ್ಳಿ ಜೊತೆಗೆ, ನಿಮ್ಮ ಜೀವನದಲ್ಲಿ ಹಣಕಾಸು ಹೇಗೆ ಹರಿದುಬರುವುದು ಎನ್ನುವುದನ್ನೂ ತಿಳಿದುಕೊಳ್ಳಿ.

I

ಹಣಕಾಸಿನ ಸವಾಲುಗಳನ್ನು ನಿಭಾಯಿಸುವುದು

ಹಣಕಾಸಿನ ಸವಾಲುಗಳು ಯಾವುದಾದರೂ ಇದ್ದಲ್ಲಿ, ಮುಂಚಿತವಾಗಿಯೇ ತಿಳಿದುಕೊಳ್ಳಿ, ಹಾಗೂ ಅಗತ್ಯ ಪರಿಹಾರಗಳ ಸಲಹೆ ಪಡೆಯಿರಿ.

I

ಅಮೂಲ್ಯ ರತ್ನಗಳ ಶಿಫಾರಸು

ನಿಮ್ಮ ಪ್ರಸ್ತುತ ದೆಸೆಯ ಆಧಾರದಲ್ಲಿ, ನಿಮಗೆ ಅದೃಷ್ಟ ತರುವ, ನೀವು ಧರಿಸಬೇಕಿರುವ ಅಮೂಲ್ಯರತ್ನದ ಸಲಹೆ ನೀಡುವುದು.

ಮಾದರಿ ವರದಿಗಳು:
Get Your Wealth Horoscope
ಹೆಸರು:

 
ಲಿಂಗ: 
   
 
ಜನ್ಮ ದಿನಾಂಕ:
    
 
ಜನನ ಸಮಯ:
       
 
ಜನನದ ಊರು:

 
ಭಾಷೆ:
 
ನಕಾಶೆಯ ಶೈಲಿ:
 
ಇ-ಮೇಲ್:
 
ಸಂಪರ್ಕ ಸಂಖ್ಯೆ:
 
 
Pay Using
 Credit/Debit Card  Net banking 
 
 
54 Satisfied Customers!
 
 
I

ಪ್ರಶಂಸಾಪತ್ರಗಳು

ನಮ್ಮ ಜೀವನ ಹಾಗೂ ವೃತ್ತಿಯ ಕುರಿತಾದ ನಿಖರ ಮುನ್ಸೂಚನೆ ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ! ನಮ್ಮ ಭೂತ ಹಾಗೂ ಭವಿಷ್ಯಕಾಲದ ಕುರಿತಾದ ಸ್ಪಷ್ಟ ಹಾಗೂ ಸವಿವರ ಮಾಹಿತಿಯನ್ನು ನೀಡುತ್ತದೆ. ಬಳಸಿಕೊಳ್ಳಲಿರುವ ಎಲ್ಲಾ ಜನರಿಗೂ ಇದು ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯ
ಜಾನಿಟನ್

 
ವರದಿಗಳು ವಿವರವಾಗಿವೆ ಮತ್ತು ಸಾಧಾರಣ ಜೋತಿಷ್ಯಶಾಸ್ತ್ರದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಭವಿಷ್ಯನುಡಿಯು ನಿಖರವಾಗಿದೆ. ಹಾಗೂ ಇಲ್ಲಿ ಕೊಟ್ಟಿರುವ ಕಾರಣಗಳು ಸುಲಲಿತವಾಗಿ ಅರ್ಥೈಸಿಕೊಳ್ಳುವಂತಿವೆ.
ಸಭಿ


 
ಅತ್ಯಂತ ನಿಖರವಾದುದು. ಸರಿಸುಮಾರು 85% ಸರಿಯಾಗಿದೆ. ನಿಮ್ಮ ಉದಾರತೆಯನ್ನು ಮೆಚ್ಚುತ್ತೇನೆ. ಇದನ್ನು ನನ್ನ ಬಂಧು-ಮಿತ್ರರಿಗೂ ತಿಳಿಸುತ್ತೇನೆ.
ಸತ್ಯ ಪಾಲ್ ಸಿಂಘ್



 

Your message has been sent.
5  Email
close
From :
To :
Sub :
Wealth Horoscope, Financial Horoscope in Kannada - Clickastro.com