tab
User name
 
Password
 
Stay sign in
 
 
tab
Email ID
 
Track ID/ Pay ID
 
How do I find track ID/Pay ID?
f
Your Track id ids the 6-digit number found in the email you received from ClickAstro when you had purchased the report.

Your Payid is the 14-digit alpha numeric ID which can be found in the email you received from ClickAstro's payment gateway partner
 
 

Education Horoscope in Kannada

I

ಶಿಕ್ಷಣದ ಮೇಲಿನ ಸಾಮಾನ್ಯ ಭವಿಷ್ಯ

ಕಲಿಕೆಯಲ್ಲಿ ನಿಮ್ಮ ಆಸಕ್ತಿ ಹಾಗೂ ಅಭಿರುಚಿ, ನಿಮ್ಮ ಶೈಕ್ಷಣಿಕ ಪ್ರಗತಿ, ಇತ್ಯಾದಿ

I

ಐಶ್ವರ್ಯ ಹಾಗೂ ಅವಕಾಶಗಳು

ಶಿಕ್ಷಣದಲ್ಲಿ ನಿಮಗಿರುವ ಅವಕಾಶ ಮತ್ತು ಅದರಿಂದ ನೀವು ಗಳಿಸುವ ಐಶ್ವರ್ಯ

I

ವಿದೇಶ ಪ್ರಯಾಣದ ಅವಕಾಶ

ವಿದೇಶದಲ್ಲಿ ಅಧ್ಯಯನದ ಅವಕಾಶಗಳನ್ನು ತಿಳಿದುಕೊಳ್ಳಲು ದಶಾಧಿಪತಿಯ ವಿಶ್ಲೇಷಣೆ

I

ಅನುಕೂಲಕರವಾಗಿರುವ ಉನ್ನತ ಶಿಕ್ಷಣ ಕ್ಷೇತ್ರಗಳು

ಪ್ರತಿ ಕ್ಷೇತ್ರದಲ್ಲಿ ಶೇಕಡಾವಾರು ಅಂಕಗಳೊಂದಿಗೆ ನಿಮಗೆ ಅನುಕೂಲಕರವಾದ ಉನ್ನತ ಶಿಕ್ಷಣ ಕ್ಷೇತ್ರಗಳನ್ನು ಸಲಹೆ ಮಾಡುತ್ತದೆ.

I

ಶಿಕ್ಷಣ ಸಂಬದ್ಧ ಯೋಗಗಳು

ಸರಸ್ವತಿ ಯೋಗ, ಬುಧಿಮಾಧುರ್ಯ ಯೋಗ ಹಾಗೂ ತೀವ್ರಬುಧಿ ಯೋಗ ಮೊದಲಾದ ವಿವಿಧ ಯೋಗಗಳು

I

ವೃತ್ತಿಯ ಅನುಕೂಲಕರ ಅವಧಿಗಳು

ಲಗ್ನಾಧಿಪತಿ, ಹತ್ತನೆಯ ಅಧಿಪತಿ. ಶುಭ ಗ್ರಹರು ಹಾಗೂ ದೆಸೆಗಳು/ಅಪಹಾರಗಳ ಆಧಾರದ ಮೇಲೆ ವೃತ್ತಿಯಲ್ಲಿ ನಿಮಗೆ ಅನುಕೂಲಕರ ಅವಧಿಗಳ ಕುರಿತು ಹೇಳುತ್ತದೆ.

ಮಾದರಿ ವರದಿ:
 
Get Your Education Horoscope
ಹೆಸರು:

 
ಲಿಂಗ: 
 ಪುರುಷ    ಮಹಿಳೆ
 
ಜನ್ಮ ದಿನಾಂಕ:
    
 
ಜನನ ಸಮಯ:
       
 
ಜನನದ ಊರು:

 
ಭಾಷೆ
 
ನಕಾಶೆಯ ಶೈಲಿ:
 
ಇ-ಮೇಲ್
 
ಸಂಪರ್ಕ ಸಂಖ್ಯೆ
 
 
Pay using
 Credit/Debit Card  Net banking 
 
 
1,341 Satisfied Customers!
 
 

I
ಪ್ರಶಂಸಾಪತ್ರಗಳು

ನಮ್ಮ ಜೀವನ ಹಾಗೂ ವೃತ್ತಿಯ ಕುರಿತಾದ ನಿಖರ ಮುನ್ಸೂಚನೆ ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ! ನಮ್ಮ ಭೂತ ಹಾಗೂ ಭವಿಷ್ಯಕಾಲದ ಕುರಿತಾದ ಸ್ಪಷ್ಟ ಹಾಗೂ ಸವಿವರ ಮಾಹಿತಿಯನ್ನು ನೀಡುತ್ತದೆ. ಬಳಸಿಕೊಳ್ಳಲಿರುವ ಎಲ್ಲಾ ಜನರಿಗೂ ಇದು ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯ
ಜಾನಿಟನ್

 
ವರದಿಗಳು ವಿವರವಾಗಿವೆ ಮತ್ತು ಸಾಧಾರಣ ಜೋತಿಷ್ಯಶಾಸ್ತ್ರದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಭವಿಷ್ಯನುಡಿಯು ನಿಖರವಾಗಿದೆ. ಹಾಗೂ ಇಲ್ಲಿ ಕೊಟ್ಟಿರುವ ಕಾರಣಗಳು ಸುಲಲಿತವಾಗಿ ಅರ್ಥೈಸಿಕೊಳ್ಳುವಂತಿವೆ.
ಸಭಿ


 
ಅತ್ಯಂತ ನಿಖರವಾದುದು. ಸರಿಸುಮಾರು 85% ಸರಿಯಾಗಿದೆ. ನಿಮ್ಮ ಉದಾರತೆಯನ್ನು ಮೆಚ್ಚುತ್ತೇನೆ. ಇದನ್ನು ನನ್ನ ಬಂಧು-ಮಿತ್ರರಿಗೂ ತಿಳಿಸುತ್ತೇನೆ.
ಸತ್ಯ ಪಾಲ್ ಸಿಂಘ್



 

Your message has been sent.
5  Email
close
From :
To :
Sub :
Education Horoscope , Education Astrology Kannada , Clickastro