ನಮ್ಮ ಜೀವನ ಹಾಗೂ ವೃತ್ತಿಯ ಕುರಿತಾದ ನಿಖರ ಮುನ್ಸೂಚನೆ ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ! ನಮ್ಮ ಭೂತ ಹಾಗೂ ಭವಿಷ್ಯಕಾಲದ ಕುರಿತಾದ ಸ್ಪಷ್ಟ ಹಾಗೂ ಸವಿವರ ಮಾಹಿತಿಯನ್ನು ನೀಡುತ್ತದೆ. ಬಳಸಿಕೊಳ್ಳಲಿರುವ ಎಲ್ಲಾ ಜನರಿಗೂ ಇದು ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯ
ಜಾನಿಟನ್
ವರದಿಗಳು ವಿವರವಾಗಿವೆ ಮತ್ತು ಸಾಧಾರಣ ಜೋತಿಷ್ಯಶಾಸ್ತ್ರದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಭವಿಷ್ಯನುಡಿಯು ನಿಖರವಾಗಿದೆ. ಹಾಗೂ ಇಲ್ಲಿ ಕೊಟ್ಟಿರುವ ಕಾರಣಗಳು ಸುಲಲಿತವಾಗಿ ಅರ್ಥೈಸಿಕೊಳ್ಳುವಂತಿವೆ.
ಸಭಿ
ಅತ್ಯಂತ ನಿಖರವಾದುದು. ಸರಿಸುಮಾರು 85% ಸರಿಯಾಗಿದೆ. ನಿಮ್ಮ ಉದಾರತೆಯನ್ನು ಮೆಚ್ಚುತ್ತೇನೆ. ಇದನ್ನು ನನ್ನ ಬಂಧು-ಮಿತ್ರರಿಗೂ ತಿಳಿಸುತ್ತೇನೆ.